ರಾಮನಗರ-- ಒಳ್ಳೆಯ ವಿದ್ಯಾಭ್ಯಾಸ ಸಿಕ್ಕಾಗ ನಾವು ಮನುಷ್ಯರಾಗಲು ಸಾದ್ಯ ಇಲ್ಲವಾದಲ್ಲಿ ಮಾನವರಾಗಲು ಸಾದ್ಯವಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಬುಧುವಾರ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ನಗರಸಭೆ ಅನುದಾನದಲ್ಲಿ ಸ್ಪರ್ಧಾತ್ಮಕ ಪರಿಕ್ಷಾ ತರಬೇತಿ ಕೋರ್ಸ್ ಚಾಲನೆ ನೀಡಿ ಮಾತನಾಡಿದರು. ವಿಧ್ಯಾರ್ಥಿನ ಜೀವನ ಅಮೂಲ್ಯವಾದ್ದು, ಉತ್ತಮ ಗುಣಮಟ್ಟ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಗರಸಭೆ ತನ್ನ ಪ್ರಮಾಣಿ ಪ್ರಯತ್ನ ಮಾಡುತ್ತಿದೆ. ಡಾಕ್ಟರ್, ಇಂಜಿನಿಯರ್ ಸೇರಿದಂತೆ ಉನ್ನತ ವ್ಯಾಸಂಗ ಮಾಡಲು ಕೇವಲ ಪಿಯುಸಿ ಪಾಸಾದರೆ ಸಾಕಾಗುವುದಿಲ್ಲ ನೀಟ್ ನಲ್ಲಿ ಉತ್ತಮ ಅಂಕ ಪಡೆಯಬೇಕು ಹ