Download Now Banner

This browser does not support the video element.

ಮುಂಡಗೋಡ: ಬಾಳೆಹಳ್ಳಿ ಯಲ್ಲಿ ಧನಗರಗೌಳಿ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ಶಾಸಕ ಹೆಬ್ಬಾರ್

Mundgod, Uttara Kannada | Sep 26, 2025
ಮುಂಡಗೋಡ, ಬಾಳೆಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಧನಗರಗೌಳಿ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕಶಿವರಾಮ ಹೆಬ್ಬಾರ್ ಪಾಲ್ಗೊಂಡರು. ಈ ಸಂದರ್ಭದಲ್ಲಿ ಅವರು ಧನಗರ ಗೌಳಿ ಸಮುದಾಯದ ಸಾಂಪ್ರದಾಯಿಕ ಪೇಟುವನ್ನು ಧರಿಸಿ, ಯುವಕರೊಂದಿಗೆ ಆ ಸಮುದಾಯದ ವೈಶಿಷ್ಟ್ಯಪೂರ್ಣ ಜನಪದ ನೃತ್ಯಕ್ಕೆ ಹೆಜ್ಜೆ ಹಾಕಿದರು.ಧನಗರ ಗೌಳಿ ಸಮುದಾಯದ ಪರಂಪರೆಯ ನೃತ್ಯ, ಸಂಗೀತ ಹಾಗೂ ಕಲಾ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮವು ಸ್ಥಳೀಯರಲ್ಲಿ ಉತ್ಸಾಹ ಮೂಡಿಸಿತು.
Read More News
T & CPrivacy PolicyContact Us