Download Now Banner

This browser does not support the video element.

ರಾಣೇಬೆನ್ನೂರು: ಇಟಗಿ, ಅಂತರವಳ್ಳಿ, ಏರಿಕುಪ್ಪಿ ಗ್ರಾಮದಲ್ಲಿ ಬೆಳ್ಳುಳ್ಳಿ ನಾಶ ಸೂಕ್ತ ಪರಿಹಾರ ನೀಡುವಂತೆ ರೈತ ಮುಖಂಡ ರವೀಂದ್ರಗೌಡ ಅಗ್ರಹ

Ranibennur, Haveri | Aug 31, 2025
ತಾಲೂಕಿನಲ್ಲಿ ಸುರಿದ ಮಳೆಗೆ ಇಟಗಿ, ಅಂತರವಳ್ಳಿ, ಎರೆಕುಪ್ಪಿ ಗ್ರಾಮದಲ್ಲಿ ರೈತರು ಬೆಳೆದ ಬೆಳ್ಳುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ್ ಸರಕಾರಕ್ಕೆ ಆಗ್ರಹಿಸಿದರು.
Read More News
T & CPrivacy PolicyContact Us