Download Now Banner

This browser does not support the video element.

ಕಲಬುರಗಿ: ಚೌಡಾಪುರ ಬಳಿ ರಸ್ತೆ ಮೇಲೆ ಹರಿಯುತ್ತಿರುವ ನೀರು ವಾಹನ ಸವಾರರ ಪರದಾಟ

Kalaburagi, Kalaburagi | Sep 11, 2025
ಅಫಜಲಪೂರ ತಾಲೂಕಿನಲ್ಲಿ ಸುರಿದ ಬಾರಿ ಮಳೆಯಿಂದ ಚೌಡಾಪುರ ನಿಂದ ಸ್ಟೇಷನ್ ಗಾಣಗಾಪುರಕ್ಕೆ ಹೋಗುವ ರಸ್ತೆಯಲ್ಲಿನ ಸೇತುವೆ ಮೇಲೆ ನೀರು ಹರಿಯುತ್ತಿದ್ದು ವಾಹನ ಸವಾರರು ಪರದಾಡುವ ದೃಶ್ಯ ಕಂಡು ಬಂತು.ಸೆ.11 ರಂದು ಮಾಹಿತಿ ಗೊತ್ತಾಗಿದೆ
Read More News
T & CPrivacy PolicyContact Us