Download Now Banner

This browser does not support the video element.

ಚನ್ನಪಟ್ಟಣ: ತಾಯಿ ನೆನಪಿನಲ್ಲಿ 500 ಕ್ಕೂ ಹೆಚ್ಚು ಉಚಿತ ಗಣೇಶ ಮೂರ್ತಿ ವಿತರಣೆ, ಪಟ್ಟಣದ ಸಾಯಿ ಮಂದಿರದಲ್ಲಿ ಕಾರ್ಯಕ್ರಮ

Channapatna, Ramanagara | Aug 26, 2025
ಚನ್ನಪಟ್ಟಣ --  ತಾಲ್ಲೂಕಿನ ದೊಡ್ಡ ಮಳೂರು ಗ್ರಾಮದ ಸಾಯಿ ಮಂದಿರಲ್ಲಿ  ಮಂಗಳವಾರ  ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಜಯಮುತ್ತು ತಮ್ಮ ತಾಯಿ ಹೆಸರಿನಲ್ಲಿ 500 ಕ್ಕೂ ಹೆಚ್ಚು ಗೌರಿ ಗಣೇಶ ಮೂರ್ತಿಗಳನ್ನು ಉಚಿತವಾಗಿ  ವಿತರಣೆ ಮಾಡಿದರು .  ಕಳೆದ 16 ವರ್ಷಗಳಿಂದ ತಮ್ಮ ತಾಯಿ ಚನ್ನಪ್ಪ ಅವರ ಹೆಸರಿನಲ್ಲಿ  ಚನ್ನಮ್ಮ ಚಾರಿಟಬಲ್ ಟ್ರಸ್ಟ್  ಸ್ಥಾಪಿಸಿ, ಅದರ ಮೂಲಕ ಪ್ರತಿ ವರ್ಷ ಉಜಿತವಾಗಿ ಗಣೇಶ ಮೂರ್ತಿ ವಿತರಣೆ ಮಾಡುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಹ  500 ಕ್ಕೂ ಹೆಚ್ಚು ಗಣಪತಿಗಳನ್ನು ವಿತರಿಸಿ ಮಾತನಾಡಿದ ಜಯಮುತ್ತು ಪ್ರ
Read More News
T & CPrivacy PolicyContact Us