Download Now Banner

This browser does not support the video element.

ಹುಬ್ಬಳ್ಳಿ ನಗರ: ನಗರದಲ್ಲಿ ಗ್ರೀಲ್ ಫೆನ್ಸಿಂಗ್ ಕಾಮಗಾರಿಗೆ ಚಾಲನೆ‌ ನೀಡಿದ ಶಾಸಕ ಮಹೇಶ್ ಟೆಂಗಿನಕಾಯಿ

Hubli Urban, Dharwad | Sep 6, 2025
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ 44 ರ ಮಧುರಾ ಎಸ್ಟೇಟ್ ಉದ್ಯಾನವದಲ್ಲಿ "ಗ್ರೀಲ್ ಫೆನ್ಸಿಂಗ್" ಕಾಮಗಾರಿಗೆ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಶ್ರೀಮತಿ ಉಮಾ ಮುಕುಂದ, ಪ್ರಮುಖರಾದ ವಿನೋದ ರೇವಣಕರ, ಶ್ರೀನಿವಾಸ ಕಟ್ಟಿಮನಿ, ಸುನೀಲ ಗುಮಾಸ್ತೆ, ನಿಖಿಲ್ ಹೊಂಗಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Read More News
T & CPrivacy PolicyContact Us