Install App
shaktishirasangi94
This browser does not support the video element.
ಹುಬ್ಬಳ್ಳಿ ನಗರ: ನಗರದಲ್ಲಿ ಗಣಪತಿ ವಿಸರ್ಜನೆ ವೇಳೆ ಕವಾಲಿ ಹಾಡು ಹಾಕುವ ಭಾವೈಕ್ಯತೆ ಮೆರೆದ ಗಣಪತಿ ಮಂಡಳಿ:ವಿಡಿಯೋ ವೈರಲ್
Hubli Urban, Dharwad | Sep 2, 2025
ಹುಬ್ಬಳ್ಳಿಯ ಶಾಬಜಾರ್ ಹತ್ತಿರ ಘಂಟಿಕೇರಿ ಓಣಿಯ ಗಣಪತಿ ಮೆರವಣಿಗೆಯು ಮಸೀದಿ ಹತ್ತಿರ ಬಂದಾಗ ಕವಾಲಿ ಹಾಡು ಹಾಕುವ ಮೂಲಕ ಗಣಪತಿ ಮಂಡಳಿಯವರು ಭಾವೈಕ್ಯತೆ ಮೆರೆದಿದ್ದು ಕಂಡು ಬಂದಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ. ಇನ್ನೂ ಈ ವೇಳೆ ಭಾವೈಕ್ಯತೆಯಿಂದ ಗಣೇಶನ ವಿಸರ್ಜನಾ ಮೆರವಣಿಗೆ ಜರುಗಿತು.
Share
Read More News
T & C
Privacy Policy
Contact Us
Your browser does not support JavaScript!