Install App
honnappa.barki
This browser does not support the video element.
ಹಾನಗಲ್: ಸರಿಯಾದ ಸಮಯಕ್ಕೆ ಅರೋಗ್ಯ ಸೇವೆ ಒದಗಿಸಿ ಪಟ್ಟಣದಲ್ಲಿ ಶಾಸಕ ಮಾನೆ
Hangal, Haveri | Aug 29, 2025
ಪಟ್ಟಣದ ಕಲ್ಲಹಕ್ಕಲ ಓಣಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿ ಶಾಸಕ ಶ್ರೀನಿವಾಸ್ ಮಾನೆ ಮಾತನಾಡಿದರು. ಈ ಸಮಯದಲ್ಲಿ ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ರಾಜು ಗುಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Share
Read More News
T & C
Privacy Policy
Contact Us
Your browser does not support JavaScript!