Download Now Banner

This browser does not support the video element.

ಜೇವರ್ಗಿ: ಚಿಕ್ಕ ಜೇವರ್ಗಿಯಲ್ಲಿ ನೇಣು ಬಿಗಿದುಕೊಂಡು ಯವಕ ಆತ್ಮಹತ್ಯೆ

Jevargi, Kalaburagi | Sep 12, 2025
ಜೇವರ್ಗಿ ತಾಲೂಕಿನ ಚಿಕ್ಕ ಜೇವರ್ಗಿಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ಘಟನೆ ನಡೆದಿದೆ. ಚಿಕ್ಕ ಜೇವರ್ಗಿಯ ನಿವಾಸಿ ಸೈದಪ್ಪ ಗೋಪಾಲಕರ ( 25) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ತಮ್ಮ ಹೊಲದಲ್ಲಿ ನಿನ್ನೆ ತಡ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಜೇವರ್ಗಿ ಠಾಣೆಯ ಪಿಎಸ್‌ಐ ಗಜಾನನ್ ಬಿರಾದರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಶುಕ್ರವಾರ 8 ಗಂಟೆಗೆ ಮಾಹಿತಿ ನೀಡಿದ್ದಾರೆ‌..
Read More News
T & CPrivacy PolicyContact Us