ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸಾರಗೆ ದಿನಗಣನೆ ಆರಂಭವಾಗಿದ್ದು ನಾಡ ಹಬ್ಬದ ದಸಾರಗೆ ಕೊಡಗಿನಲ್ಲೂ ದಸರಾ ಕೆಲಸಗಳು ಆರಂಭವಾಗಿದೆ. ಸದ್ಯ ಕೊಡಗಿನಲ್ಲಿ ಮಳೆ ಹೆಚ್ಚಾಗುತ್ತಿದ್ದು ಮಳೆ ನಿಲ್ಲುವ ಲಕ್ಷ ಕಂಡುಬರ್ತಾ ಇಲ್ಲ. ಅಕಾಲಿಕ ಮಳೆಯಿಂದ ಕೊಡಗಿನಲ್ಲಿ ದಸರಾ ಕಾರ್ಯಚಟುವಟಿಕೆಗಳು ಕೂಡ ಅಡ್ಡಿಯಾಗುತ್ತಿದ್ದು ಕ್ಷಿಪ್ರವಾಗಿ ಕೆಲಸಗಳನ್ನ ಮಾಡಲು ಸಾಧ್ಯಾವಗದೆ ಕೆಲಸಕಾರ್ಯಗಳು ಕುಂಟುತ್ತಾಸಾಗಿದ್ದೆ. ಈ ಹಿನ್ನಲೆ ದಸರಾ ದಶಮಂಟಪ ಸಮಿತಿಯ ಪ್ರಮುಖರು ಇಂದು ಮಳೆದೇವರೆಂದು ಪ್ರಖ್ಯಾತಿ ಪಡೆದ ಪಾಡಿ ಇಗ್ಗುತಪ್ಪ ದೇವಾಲಯ ಹಾಗೂ ಕಾವೇರಿಯ ಉಗಮ ಸ್ಥಾನ ತಲಕಾವೇರಿ ದೇವಾಲಯಗಳಿಗೆ ಪೂಜೆ ಸಲ್ಲಿಸಿ ಈ ಭಾರಿ ದಸರಾಗೆ ಯಾವುದೇ ಅಡ್ಡಿ ಆತಂಕಗಳು ಬಾರದೆ ಆಗದಂತೆ ಹಾಗೂ ಮಳೆಯಿಂದಲ್ಲು ತೊಂದರೆಯಾಗದಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯ