ಯಡ್ರಾಮಿ ಪಟ್ಟಣದಲ್ಲಿ ಮಳೆಯಿಂದ ಗೋಡೆ ಕುಸಿದು ಮೃತಪಟ್ಟಿರುವ ಬಾಲಕಿ ಕುಟುಂಬ ಕಡು ಬಡತನದಲ್ಲಿದ್ದು ಆಕೆಯ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಅಮೀರ್ ಪಟೇಲ್ ಆಗ್ರಹಿಸಿದರು. ಇನ್ನು ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಕಾಲಕ್ಕೆ ಚಿಕಿತ್ಸೆ ಸಿಗದೆ ಆಕೆ ಮೃತಪಟ್ಟಿದ್ದಾಳೆ. ತಾಲ್ಲೂಕು ಕೆಂದ್ರ ಆಗಿದ್ದರೂ ಉತ್ತಮ ಆರೋಗ್ಯ ಸೌಲಭ್ಯಗಳಿಲ್ಲ. ವೈದ್ಯರು ಕೂಡಾ ಸಕಾಲಕ್ಕೆ ಬಂದಿಲ್ಲ ಅಲ್ಲದೆ ಸ್ಥಳಿಯ ಅಧಿಕಾರಿಗಳು ಸಹ ಘಟನೆ ನಂತರದ ನಾಲ್ಕೈದು ಗಂಟೆವಾದರು ಆಗಮಿಸಿಲ್ಲ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಲ್ಲದಎ ತಾಲ್ಲೂಕು ಆಸ್ಪತ್ರೆ ಎದುರು ಬಾಲಕಿಯ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದರು ಎಂದು ಸೋಮವಾರ 5 ಗಂಟ