Download Now Banner

This browser does not support the video element.

ಹಾನಗಲ್: ತಾಲೂಕಿಗೆ ನೂತನವಾಗಿ ಸಿ ಪಿ ಐ ಆಗಿ ಆಗಮಸಿದ ಸಿ ಪಿ ಐ ಬಸವರಾಜ ಹಳಬಣ್ಣನವರ ಅವರನ್ನ ಪಟ್ಟಣದಲ್ಲಿ ಸ್ವಾಗತಿಸಿದ ಪಿ ಎಸ್ ಐ

Hangal, Haveri | Aug 22, 2025
ತಾಲೂಕಿಗೆ ನೂತನವಾಗಿ ಸಿ ಪಿ ಐ ಆಗಿ ಆಗಮಿಸಿದ ಬಸವರಾಜ್ ಹಳಬಣ್ಣನವರ ಇವರನ್ನ ಅಡೂರ್ ಪೊಲೀಸ್ ಠಾಣೆಯ ಪಿ ಎಸ್ ಶರಣಪ್ಪ ಹಂಡ್ರಗಲ್ ಮತ್ತುಹಾನಗಲ್ ಪೊಲೀಸ್ ಠಾಣೆಯ ಪಿ ಎಸ್ ಐ ಸಂಪತಕುಮಾರ ಅನಿಕೀವಿ ಸ್ವಾಗತಿಸಿದರು.
Read More News
T & CPrivacy PolicyContact Us