Download Now Banner

This browser does not support the video element.

ಹಾನಗಲ್: ಧರ್ಮಸ್ಥಳ ಅವಹೇಳನ ಮಾಡುತ್ತಿರುವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಪಟ್ಟಣದಲ್ಲಿ ಬಿಜೆಪಿ ಪ್ರತಿಭಟನೆ

Hangal, Haveri | Aug 23, 2025
ಧರ್ಮಸ್ಥಳ ಕ್ಷೇತ್ರವನ್ನ ಅವಹೇಳನ ಮಾಡುತ್ತಿರುವ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಟ್ಟಣದಲ್ಲಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಮಯದಲ್ಲಿ ಹಲವರು ಉಪಸ್ಥಿತರಿದ್ದರು.
Read More News
T & CPrivacy PolicyContact Us