Install App
bhimu181
This browser does not support the video element.
ಕಲಬುರಗಿ: ನಗರದಲ್ಲಿ ಸುರಿತುತ್ತಿರುವ ಬಾಳೆ ಮಳೆ ವಾಹನ ಸವಾರರ ಪರದಾಟ
Kalaburagi, Kalaburagi | Sep 12, 2025
ಕಲಬುರಗಿ ನಗರ ಸೇರಿ ಜಿಲ್ಲೆಯ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ನಗರದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದ ವಾಹನ ಸವಾರರು , ವಿಧ್ಯಾರ್ಥಿಗಳು ಜನರು ಪರದಾಡುತ್ತಿರುವ ದೃಶ್ಯ ಕಂಡು ಬಂತು ಇನ್ನೂ ಕೂಡ ಮಳೆ ಮುಂದುವರಿದಿದೆ. ಸೆ. ೧೨ ರಂದು ಮಳೆ ಸುರಿಯುತ್ತಿದೆ
Share
Read More News
T & C
Privacy Policy
Contact Us
Your browser does not support JavaScript!