Download Now Banner

This browser does not support the video element.

ಇಳಕಲ್‌: ನಗರದಲ್ಲಿ ಜೂಜಾಟದಲ್ಲಿ ತೊಡಗಿದ್ದ ಐವರ ಬಂಧನ

Ilkal, Bagalkot | Aug 24, 2025
ಜೂಜಾಟದಲ್ಲಿ ತೊಡಗಿದ್ದ ಐವರನ್ನು ಇಳಕಲ್ಲದ ಶಹರ್ ಪೋಲಿಸ್ ಪೋಲಿಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಇಳಕಲ್ಲ ರಾಷ್ಟ್ರೀಯ ಹೆದ್ದಾರಿ ೫೦ ರ ಆಸ್ಪತ್ರೆಯ ಹತ್ತಿರದಲ್ಲಿ ಇಸ್ಪೀಟು ಅಂದರ ಬಾಹರ ಆಟವನ್ನು ಆಡುತ್ತಿದ್ದ ಐವರನ್ನು ಇಸ್ಪೀಟು ಎಲೆ ಮತ್ತು ಹಣದ ಸಮೇತ ಬಂಧಿಸಿದ್ದಾರೆ ಪಿಎಸ್ ಐ ಮಂಜುನಾಥ ಪಾಟೀಲ ಮತ್ತು ಸಿಬ್ಬಂದಿ ನಡೆಸಿದ ಈ ದಾಳಿಯಲ್ಲಿ ಜೂಜಾಟಗಾರರು ಸಿಲುಕಿ ಬಿದ್ದಿದ್ದಾರೆ.ಪ್ರಕರಣ ದಾಖಲಾಗಿದೆ ಎಂದು ಅಗಸ್ಟ ೨೪ ಮಧ್ಯಾಹ್ನ ೧ ಗಂಟೆಗೆ ಪೋಲಿಸ್ ಮಾಹಿತಿಯಿಂದ ತಿಳಿದು ಬಂದಿದೆ.
Read More News
T & CPrivacy PolicyContact Us