Download Now Banner

This browser does not support the video element.

ರಾಣೇಬೆನ್ನೂರು: ಶನಿವಾರ ರಾಣೆಬೆನ್ನೂರು ಕಾ ರಾಜಾ ಗಣಪತಿ ನಿಮಜ್ಜನ ಕಾರ್ಯ

Ranibennur, Haveri | Oct 3, 2025
ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ವಂದೇಮಾತರಂ ಸಂಸ್ಥೆ ಕಳೆದ ೧೭ ವರ್ಷದಿಂದ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಿದೆ. ರಾಣೆಬೆನ್ನೂರು ಕಾ ರಾಜಾ ಹೆಸರಿನ‌ ಈ ಗಣೇಶ ನಿಮಜ್ಜನ ಕಾರ್ಯ ಶನಿವಾರ ನಡೆಯಲಿದೆ. ಶನಿವಾರ ಮುಂಜಾನೆ ೧೧ ಗಂಟೆಗೆ ಗಣೇಶ ನಿಮಜ್ಜನ ಅಂಗವಾಗಿ ಶೋಭಾ ಯಾತ್ರೆ ಆಯೋಜಿಸಲಾಗಿದೆ ಎಂದು ವಂದೇಮಾತರಂ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರುಡಿಕಟ್ಟಿ ತಿಳಿಸಿದ್ದಾರೆ.
Read More News
T & CPrivacy PolicyContact Us