ಸಚಿವ ಪ್ರಿಯಾಂಕ್ ಸೆ.9 ರಂದು ಹೈದ್ರಾಬಾದ್ ನಿಂದ ಸಂಜೆ 7:45 ಕ್ಕೆಕಲಬುರಗಿಗೆ ಆಗಮಿಸಲಿರೋ ಸಚಿವರು ,ಅಂದು ಅವರು ಕಲಬುರ್ಗಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಸೆ.10 ರಂದು ವಿವಿಧ ಕಾರ್ಯಕ್ರಮಗಳಲ್ಲಿ ಸಚಿವರು ಭಾಗವಹಿಸಿ ನಂತರ ಮಧ್ಯಾಹ್ನ 3 ರಕ್ಕೆ ರಸ್ತೆ ಮಾರ್ಗವಾಗಿ ಹೈದ್ರಾಬಾದ್ ನತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಅವರು ಆಪ್ತ ಕಾರ್ಯದರ್ಶಿ ಸೆ.8 ರಂದು ಮಾಹಿತಿ ನೀಡಿದ್ದಾರೆ