ಆಗಸ್ಟ್ 20 ಬೆಳಿಗ್ಗೆ 9 ಗಂಟೆಗೆ ಜಯನಗರದಲ್ಲಿ ಬಸ್ ಹತ್ತಲು ಹೋಗಿ ಪ್ರಯಾಣಕ್ಕೆ ಕೆಳಗೆ ಬಿದ್ದಿದ್ದ. ಆ ಸಂದರ್ಭ BMTC ಚಕ್ರ ಹರಿದು ಪ್ರಯಾಣಿಕ ಸಾವನ್ನಪ್ಪಿದ್ದ. ಈ ಬಗ್ಗೆ ಬಿಎಂಟಿಸಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತ ಆಗಿತ್ತು. ಆದ್ರೀಗ ಲಭ್ಯ ಆಗಿರೋ ಸಿಸಿಟಿವಿ ವಿಡಿಯೋ ಪ್ರಕಾರ ಚಾಲಕನ ತಪ್ಪು ಕಾಣಿಸುತ್ತಿಲ್ಲ. ಪ್ರಯಾಣಿಕನೇ ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ಎಡವಿ ಬಿದ್ದಿರುವುದು ಕಂಡು ಬರುತ್ತಿದೆ. ಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸತ್ಯಾಸತ್ಯತೆ ತನಿಖೆ ಬಲಿ ತಿಳಿಯಲಿದೆ.