Download Now Banner

This browser does not support the video element.

ಕಲಬುರಗಿ: ನೀಲಕಂಠರಾವ್ ಮೂಲಗೆ ಅವರ ಬೆಂಬಲಿಗರಿಂದ ನಗರದಲ್ಲಿ ಪ್ರತಿಭಟನೆ

Kalaburagi, Kalaburagi | Sep 29, 2025
ಕಲಬುರಗಿ ನಗರದ ಜಗತ್ ವೃತ್ತದಿಂದ ಕಾಂಗ್ರೆಸ್ ಕಚೇರಿ ವರೆಗೂ ಪ್ರತಿಭಟನೆ ಮಾಡಿದ ಪ್ರತಿಭಟನಾಕಾರರು, ಈ ಸಂದರ್ಭದಲ್ಲಿ ಕೆಕೆಆರ್ ಟಿಸಿ ಅಧ್ಯಕ್ಷರಾಗಿ ನೀಲಕಂಠರಾವ್ ಮೂಲಗೆ ಅವರ ಆಯ್ಕೆ ಮಾಡಿ ನಂತರ ಕೈಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತ ಸ್ಥಾನಮಾನ ನೀಡುವಂತೆ ಅವರು ಒತ್ತಾಯ ಮಾಡಿದರು. ಸೆ.29 ರಂದು ಪ್ರತಿಭಟನೆ ಮಾಡಲಾಗಿದೆ
Read More News
T & CPrivacy PolicyContact Us