Download Now Banner

This browser does not support the video element.

ಬೀದರ್: ತುಮಕೂರ್ ವಿವಿ ಆಡಳಿತ ಮಂಡಳಿ ಸದಸ್ಯರಾಗಿ ಕನ್ನಾಳೆ ನೇಮಕ, ನಗರದಲ್ಲಿ ಮಾಜಿ ಕೇಂದ್ರ ಸಚಿವ ಖುಬಾ ಸನ್ಮಾನ

Bidar, Bidar | Sep 3, 2025
ಬೀದರ್ : ಬುಧವಾರ ಮಧ್ಯಾಹ್ನ 1 ಗಂಟೆಗೆ ನಗರದಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖುಬಾ ಅವರು ತುಮಕೂರ್ ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾದ ಜಿಲ್ಲೆಯ ಬಸವರಾಜ್ ಕನ್ನಾಳೆಗೆ ಶಾಲು ಹೊದಿಸಿ ಸನ್ಮಾನಿಸಿದರು.
Read More News
T & CPrivacy PolicyContact Us