Download Now Banner

This browser does not support the video element.

ಯಲ್ಲಾಪುರ: ಕೆನರಾ ವ್ರತ್ತ ನೂತನ ಸಿಸಿಎಫ್ ಆಗಿ ಟಿ. ಹೀರಾಲಾಲ್ ನೇಮಕ

Yellapur, Uttara Kannada | Sep 4, 2025
ಶಿರಸಿ:ಕೆನರಾ ಕನ್ಸರ್ವೇಟರ್ ಆಫ್ ಫಾರೆಸ್ಟ್ (ಸಿಸಿಎಫ್) ಆಗಿ ಟಿ. ಹೀರಾಲಾಲರನ್ನು ಸರ್ಕಾರ ನೇಮಕ ಮಾಡಿ ಆದೇಶಿಸಿದೆ.ಇದುವರೆಗೆ ಸಿಸಿಎಫ್ ಆಗಿದ್ದ ವಸಂತ ರೆಡ್ಡಿ ಅವರನ್ನು ವರ್ಗ ಮಾಡಲಾಗಿದೆ. ಟಿ ಹೀರಲಾಲ್ ಅವರು ಚಾಮರಾಜನಗರ ವೃತ್ತ ಸಿಸಿಎಫ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
Read More News
T & CPrivacy PolicyContact Us