Install App
bhimannaganiger
This browser does not support the video element.
ಹುನಗುಂದ: ಗಂಜಿಹಾಳ ಗ್ರಾಮದಲ್ಲಿ ಅನ್ನದಾನೇಶ್ವರ ವೃತ್ತಕ್ಕೆ ಮುಪ್ಪಿನ ಬವಲಿಂಗ ಶ್ರೀಳಿಂದ ಭೂಮಿಪೂಜೆ
Hungund, Bagalkot | Aug 22, 2025
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಗಂಜಿಹಾಳ ಗ್ರಾಮದಲ್ಲಿ ಅನ್ನದಾನೇಶ್ವರ ವೃತ್ತಕ್ಕೆ ಭೂಮಿ ಪೂಜೆಯನ್ನು ಅಗಸ್ಟ ೨೨ ಸಾಯಂಕಾಲ ೪ ಗಂಟೆಗೆ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ- ಇಟಗಿಯ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ನೆರವೇರಿಸಿದರು. ಈ ಸಮಯದಲ್ಲಿ ಶ್ರೀಮಠದ ಸದ್ಬಕ್ತರು ಉಪಸ್ಥಿತರಿದ್ದರು.
Share
Read More News
T & C
Privacy Policy
Contact Us
Your browser does not support JavaScript!