ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವವರಿಗೆ ಬೆಂಗಳೂರು ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆಗಸ್ಟ್ 23ರಿಂದ ಸೆಪ್ಟೆಂಬರ್ 11ರ ವರೆಗೆ ಟ್ರಾಫಿಕ್ ಫೈನ್ ಎಷ್ಟಿದಿಯೋ ಅದರ ಅರ್ಧದಷ್ಟು ಕಟ್ಟಲು ಅವಕಾಶ ಇದೆ. ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್ ಆಫರ್ ಅನ್ನು ಬೆಂಗಳೂರು ಸಂಚಾರಿ ಪೊಲೀಸರು ಕೊಟ್ಟಿದ್ದಾರೆ. ಹಿಂದೆಯೂ ಟ್ರಾಫಿಕ್ ಫೈನನ್ನ ಕಟ್ಟುವುದಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಅರ್ಧದಷ್ಟು ಆಫರ್ ಕೊಟ್ಟಾಗ ಕೋಟಿಗಟ್ಟಲೆ ಆದಾಯವು ಆಗಿತ್ತು. ಅದೇ ರೀತಿ ಈ ಸಲ ಖಾಲಿ ಬೆಂಗಳೂರಿಗೆ ಮಾತ್ರ 50% ಡಿಸ್ಕೌಂಟ್ ಆಫರ್ ಅನ್ನ ಕೊಡಲಾಗಿದೆ. ಈ ಸಂಬಂಧ ಆಗಸ್ಟ್ 21ರ ಸಂಜೆ 6 ಗಂಟೆಯ ಸುಮಾರು ಅಧಿಕೃತವಾಗಿ ಹೊರಡಿಸಲಾಗಿದೆ. ಆಗಸ್ಟ್ 23ರಿಂದ ಸೆಪ್ಟೆಂಬರ್ 11ರ ವರೆಗೆ 50 ಪರ್ಸೆಂಟ್ ದಂಡನ್ನು ಕಟ್ಟಲು ಅವಕಾಶ