Download Now Banner

This browser does not support the video element.

ಬೀದರ್: ಶಿಕ್ಷಕರು ಸಮಾಜದ ರೂವಾರಿಗಳು ; ಹಾಲಹಳ್ಳಿ ವಿವಿಯಲ್ಲಿ ಕುಲಸಚಿವೆ ಸುರೇಖಾ ಕೆಎಎಸ್

Bidar, Bidar | Sep 5, 2025
ಬೀದರ್ : ಹಾಲಹಳ್ಳಿ ಸಮೀಪದ ಬೀದರ್ ವಿವಿಯಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಶಿಕ್ಷಕರ ದಿನಾಚರಣೆ ಜರುಗಿತು. ಕಾರ್ಯಕ್ರಮದಲ್ಲಿ ವಿವಿ ಕುಲಸಚಿವೆ ಸುರೇಖಾ ಕೆಎಎಸ್ ಮಾತನಾಡಿ, ಸಮಾಜವನ್ನು ಉತ್ತಮ ಮಾರ್ಗದಲ್ಲಿ ಕೊಂಡ್ಯೊಯಲು ಶಿಕ್ಷಕರೆ ರೂವಾರಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
Read More News
T & CPrivacy PolicyContact Us