Download Now Banner

This browser does not support the video element.

ಮೈಸೂರು: ನಗರದಲ್ಲಿ ಶಿವತಾಂಡವ ನೃತ್ಯಕ್ಕೆ ಯುವಕರ ಗಮನ ಸೆಳೆಯಿತು ಶಿಳ್ಳೆ ಚಪ್ಪಾಳೆ ಮೂಲಕ ಕುಣಿದು ಕುಪ್ಪಳಿಸಿದ ಯುವಕರು

Mysuru, Mysuru | Sep 13, 2025
ಮೈಸೂರು ವಿಜಯನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸಾಹಿತ್ಯ ಪ್ರಕಾರಗಳು, ಕೊಳ್ಳೇಗಾಲ ವಿದ್ಯಾನಗರ ಜೆ.ಎಸ್.ಎಸ್ ಶುಶ್ರೂಷ್ ಶಾಲೆ ಜಾನಪದ, ಮೈಸೂರು ಸರಸ್ವತಿ ಪುರಂ ಜೆ ಎಸ್ ಎಸ್ ಮಹಿಳಾ ಐ ಟಿಐ ಡಿ ಎಲ್ ಡಿ ಕಾಲೇಜಿನ ವಿದ್ಯಾರ್ಥಿಗಳು ಶಿವತಾಂಡವ ನೃತ್ಯ ಕ್ಕೆ ಯುವಕರು ಶಿಳ್ಳೆ ಚಪ್ಪಾಳೆ ಮೂಲಕ ಕುಣಿದು ಕುಪ್ಪಳಿಸಿದರು. ಮೈಸೂರು ಚಟುವಟಿಕೆಗಳ ಭಾಗವಾಗಿ ಯುವ ಸಮುದಾಯದ ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡುವ ವಿದ್ಯಾರ್ಥಿಗಳ ಯುವ ಸಂಭ್ರಮ ಕಳೆ ಗಟ್ಟಿದೆ. ಮೈಸೂರಿನ ಮಾನಸಗಂಗೋತ್ರಿ ಬಯಲುರಂಗಮಂದಿರದಲ್ಲಿ ನಾಲ್ಕನೇ ದಿನ ಶಿಕ್ಷಣ ವಸ್ತು ವಿಷಯ, ತಂದೆ ತಾಯಿ ಪಾಲನೆ ಪೋಷಣೆಯಲ್ಲಿ ಮಕ್ಕಳ ಪಾತ್ರ, ಸಂಭ್ರಮವನ್ನು ತೆರೆದಿಡುವ ಪ್ರಯತ್ನವನ್ನು ವಿದ್ಯಾರ್ಥಿಗಳು ತಮ್ಮ ನೃತ್ಯದ ಮೂಲಕ ಮಾಡಿದರು.
Read More News
T & CPrivacy PolicyContact Us