ಆಳಂದ್ ತಾಲೂಕಿನ ಕೊರಳ್ಳಿ ಅಮರ್ಜಾ ಡ್ಯಾಮ್ ದಿಂದ ನೀರಿನ ಹರಿವು ಹೆಚ್ಚಾಗಿದ್ದು ರೈತರ ಬೆಳೆಗಳು ಹಾನಿಯಾಗಿವೆ ಕೂಡಲೇ ಪರಿಹಾರ ಒದಗಿಅಉವ ಕೆಲಸ ಮಾಡಬೇಕೆಂದು ಸರ್ಕಾರಕ್ಕೆ ಜೆಡಿಎಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ರಾಜಾಪಟೇಲ್ ಆಗ್ರಹಿಸಿದ್ದಾರೆ. ಡ್ಯಾಮ್ ಸೂತ್ತ ಒಂದೆ ದಿನ ಧಾರಾಕಾರ ಮಳೆಯಾಗಿದ್ದು, ಅವೈಜ್ಞಾನಿಕ ರೀತಿಯಲ್ಲಿ ಡ್ಯಾಮ್ ದಿಂದ ನೀರು ಹರಿಸಿದ ಪರಿಣಾಮ ರೈತರ ಬೆಳೆಗಳು ಸಂಪೂರ್ಣ ನಷ್ಟವಾಗಿದೆ ಎಂದು ಶುಕ್ರವಾರ ನಾಲ್ಕು ಗಂಟೆಗೆ ಮಾತನಾಡಿದ ರಾಜೇ ಪಟೇಲ್ ಆಕ್ರೋಶ ವ್ಯಕ್ತಪಡಿಸಿದ್ದರು...