ಹಾವೇರಿ ಸಮೀಪದ ಕಳ್ಳಿಹಾಳ ಗ್ರಾಮದಲ್ಲಿರುವ ಎಸ್ಸಿ ಎಸ್ಟಿ ಪ್ರಥಮ ದರ್ಜಿ ಕಾಲೇಜ ವಿದ್ಯಾರ್ಥಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸಮರ್ಪಕ ಬಸ್ ಕಾಲೇಜಗೆ ಸಿಸಿಟಿವಿ ಅಳವಡಿಸುವಂತೆ ಒತ್ತಾಯಿಸಿದರು. ಸರಿಯಾಗಿ ಉಪನ್ಯಾಸಕರ ನೇಮಕ ಹಾಸ್ಟೇಲ್ ಉದ್ಘಾಟಿಸುವಂತೆ ಮನವಿ ಮಾಡಿದರು. ಕಾಲೇಜ್ ಗುಡ್ಡದ ಮೇಲೆ ಇದ್ದು ಓಡಾಡಲು ರಸ್ತೆಯಿಲ್ಲಾ ಎಂದು ವಿದ್ಯಾರ್ಥಿಗಳು ದೂರಿದರು.