ಸೆಪ್ಟೆಂಬರ್ 3 ರಾತ್ರಿ 8:00 ಗಂಟೆ ಸುಮಾರಿಗೆ ನಗರದ ಅನೇಕ ಕಡೆ ಮಳೆ ಬಂದ ಕಾರಣ ಕಾರಣ ಡಬಲ್ ಡೆಕ್ಕರ್ ಫ್ಲೈಓವರ್ ಕೂಡ ಜಲಾವೃತವಾಗಿ ಹೋಗಿದೆ. ಫ್ಲೈ ಓವರ್ ನಲ್ಲಿ ಗಾಡಿ ಓಡಿಸಲಾಗದ ಜನ ಪರದಾಟ ಅನುಭವಿಸಿದ್ದಾರೆ ಜೊತೆಗೆ ಮೇಲ್ ಸೇತುವೆ ಮೇಲೆ ನೀರು ಹರಿದು ಹೋಗೋದಕ್ಕೆ ಸಮರ್ಪಕ ವ್ಯವಸ್ಥೆ ಇಲ್ಲ ಅನ್ನೋ ಅಭಿಪ್ರಾಯ ಕೂಡ ಅರಬ್ಬಿ ಗಿದೆ