ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ ಎಸ್ ವಿಮಲಾ ಮಾತನಾಡಿ ಆಗಸ್ಟ್ 30 ರಂದು ಮೂರು ದಿನಗಳ ಕಾಲ ಜನವಾದಿ ಮಹಿಳಾ ಸಂಘದಿಂದ ರಾಜ್ಯ ಸಮ್ಮೇಳನ ನಡೆಯಲಿದೆ ಎಂದು ಮಾಹಿತಿ ನೀಡಿದರು ಈ ಸಮ್ಮೇಳನದಲ್ಲಿ ಪ್ರಜಾಪ್ರಭುತ್ವ, ಸಮಾನತೆ, ಮಹಿಳಾ ವಿಮೋಚನೆ ಮತ್ತು ನಮ್ಮ ಸಂಘದ ಪ್ರಮುಖ ಧೆಯೋದ್ದೇಶವಾಗಿದೆ ಎಂದು ಮಾತನಾಡಿದರು