ಕಾಕ್ಷಿದಾರಣ ಹಣದ ವಿಚಾರಕ್ಕಾಗಿ ಲೀಗಲ್ ನೋಟಿಸ್ ನೀಡಿದಕ್ಕೆ ವಕೀಲನ ಮೇಲೆ ಹಲ್ಲೆ ನಡೆದಿರುವ ಘಟನೆ ತಾಲ್ಲೂಕಿನಲ್ಲಿ ನಡದಿದೆ. ದವಡಬೆಟ್ಟ ಗ್ರಾಮದ ಡಿ ಎಚ್ ಸುಧಾಕರ (43) ಪಾವಗಡ ಜೆಎಂಎಫ್ ಸಿ ನ್ಯಾಯಾಲಯ ದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅದೇ ಗ್ರಾಮದ ಗೊಲ್ಲರಹಟ್ಟಿಗೆ ಪಡಿತರ ಅಕ್ಕಿ ತರಲು ಹೋಗಿದ್ದ ಸಮಯದಲ್ಲಿ ಸಣ್ಣಿರಪ್ಪ ಮತ್ತು ಸಹಚಾರರು 20 ಜನ ಸೇರಿ ವಕೀಲನನ್ನು ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ತಕ್ಷಣಕ್ಕೆ ಸ್ಥಳದಲ್ಲಿ ಇರುವವರು ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಕರೆ ಮಾಡಿ ತಿಸಿದಾಗ ಇಬ್ಬರು ಪೊಲೀಸ್ ಪೇದೆಗಳು ಬಂದು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಈ ಸಂಬಂಧ ಪಾವಗಡ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ