Download Now Banner

This browser does not support the video element.

ಮಾಲೂರು: ಎಸ್‌ ಎನ್ ನಾರಾಯಣಸ್ವಾಮಿ ಸದನದಲ್ಲಿ ಮಾತನಾಡಬಾರದಿತ್ತು ಪಟ್ಟಣದಲ್ಲಿ ಶಾಸಕ ನಂಜೇಗೌಡ

Malur, Kolar | Aug 28, 2025
ಕೋಚಿ ಮೂಲದ ಆಡಳಿತಾಧಿಕಾರಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ರಚಿಸಲಾಗಿದ್ದ ಸಮಿತಿಯ ವರದಿ ಸದ್ಯದಲ್ಲೇ ಸಿದ್ಧವಾಗಲಿದೆ. ಈ ಬಗ್ಗೆ ಗುರುವಾರ ಸಂಜೆ 5 ಗಂಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಲೂರು ಶಾಸಕ ಕೆ. ವೈ. ನಂಜೇಗೌಡ ಮಾತನಾಡಿ, ಎಸ್. ಎನ್. ಗೆ ನನ್ನ ಮೇಲೆ ವೈಯಕ್ತಿಕ ಕೋಪವಿದ್ದರೆ ಪ್ರತ್ಯೇಕವಾಗಿ ಮಾತನಾಡೋಣ. ನಮ್ಮದೇ ಪಕ್ಷದ ಶಾಸಕರು ಹಾಗೂ ನಿರ್ದೇಶಕರು ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಬಾರದಿತ್ತು. ನಾವಿಬ್ಬರೂ ಕೆಳ ಹಂತದಿಂದ ಮೇಲೆ ಬಂದಿದ್ದು, ಹಳೆಯ ದಿನಗಳನ್ನು ನೆನಪಿಸಿಕೊಂಡರೆ ಉತ್ತಮ ಬಾಂಧವ್ಯ ಬೆಳೆಸಬೇಕಾಗಿತ್ತು ಎಂದು ತಿಳಿಸಿದರು.
Read More News
T & CPrivacy PolicyContact Us