Download Now Banner

This browser does not support the video element.

ಹಿರೇಕೆರೂರು: ಹಂಸಬಾವಿ ಗ್ರಾಮದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕ ರ ವೇ ಪ್ರತಿಭಟನೆ

Hirekerur, Haveri | Sep 12, 2025
ಹಂಸಬಾವಿ ಗ್ರಾಮದಲ್ಲಿ ಮೀನು ಮಾರುಕಟ್ಟೆ ಮತ್ತು ಹಿಂದೂ ಸ್ಮಶಾನಕ್ಕೆ ದಾರಿ ದುರಸ್ತಿ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿಲಾಯಿತು.
Read More News
T & CPrivacy PolicyContact Us