ಬಳ್ಳಾರಿ ಮೂಲದ ಎಂಜಿನಿಯರ್ ವಿದ್ಯಾರ್ಥಿ ಪ್ರವೀಣ್ ಮೃತ ಪಟ್ಟಿದ್ದು ಮೃತ ದೇಹವನ್ನು ಅ್ಯಂಬುಲೈನ್ಸ್ ಮೂಲಕ ಹಾಸನದಿಂದ ಬಳ್ಳಾರಿಗೆ ತರಲಾಗಿದೆ. ಬಳ್ಳಾರಿಯ ನಗರದ ನಾಗಲಕೇರಿ ನಿವಾಸಿಯಾಗಿರೋ ಮೃತ ದುರ್ದೈವಿ ಪ್ರವೀಣ್ ಮೃತ ದೇಹವನ್ನು ಶನಿವಾರ ಬೆಳಿಗ್ಗೆ 9ಗಂಟೆಗೆ ತರಲಾಯಿತು ಮೃತ ದೇಹವನ್ನು ನೋಡುತ್ತಿದ್ದಂತೆ ತಾಯಿ ಸುಶೀಲಮ್ಮ ತನ್ನ ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿ ಅಕ್ರಂಧನ ಮುಗಿಲು ಮುಟ್ಟಿದೆ...ಇಡೀ ನಾಗಲಕೇರಿ ಏರಿಯಾವೇ ಪ್ರವೀಣ್ ಸಾವಿಗೆ ಕಣ್ಣಿರು ಹಾಕ್ತಿದೆ..