Download Now Banner

This browser does not support the video element.

ಮೈಸೂರು: ಸೆಪ್ಟೆಂಬರ್ 1- 2 ಕ್ಕೆ ಮೈಸೂರು ಅರಮನೆಯ ವೀಕ್ಷಣೆಗೆ/ ಪ್ರವೇಶಕ್ಕೆ ಪ್ರವಾಸರಿಗೆ ತಾತ್ಕಾಲಿಕ ನಿರ್ಬಂಧ

Mysuru, Mysuru | Aug 26, 2025
ಮಾನ್ಯ ರಾಷ್ಟ್ರಪತಿ ದೌಪದಿ ಮುರ್ಮು, ಅವರು ಸೆಪ್ಟೆಂಬರ್ 01 ರಂದು ಮೈಸೂರಿಗೆ ಆಗಮಿಸುತ್ತಿದ್ದು, ಸೆಪ್ಟೆಂಬರ್ 02 ರಂದು ಬೆಳ್ಳಿಗೆ 8:50 ಗಂಟೆಗೆ ಮಾನ್ಯರು ಮೈಸೂರು ಅರಮನೆಗೆ ಭೇಟಿ ನೀಡುವುದರಿಂದ ಭದ್ರತಾ ಹಿತದೃಷ್ಟಯಿಂದ ಹಾಗೂ ಶಿಷ್ಟಾಚಾರ ಪಾಲನೆ ಮಾಡಬೇಕಾಗಿರುವುದರಿಂದ ಸೆಪ್ಟೆಂಬರ್ 01 ರಂದು ಮೈಸೂರು ಅರಮನೆ ಆವರಣದಲ್ಲಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ತಾತ್ಕಲಿಕವಾಗಿ ರದ್ದುಗೊಳಿಸಲಾಗಿದೆ.
Read More News
T & CPrivacy PolicyContact Us