ವಿರಾಜಪೇಟೆ: ಐತಿಹಾಸಿಕ ವಿರಾಜಪೇಟೆ ಗಣೆಶೋತ್ಸವಕ್ಕೆ ಮಳೆ ಅಡ್ಡಿಯಾಗಿತ್ತು ಮಳೆಯ ನಡುವೆಯು ಡಿಜೆ ಸೌಂಡ್ ಗೆ ಜನತೆ ಕುಣಿದು ಕುಪ್ಪಳಿಸಿದ್ರು. ಪಟ್ಟಣದ ಗಡಿಯಾರ ಕಂಬದ ಬಳಿಯ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಲಂಕೃತ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಕುಳ್ಳಿರಿಸಿ ಸಾಂಪ್ರದಾಯಿಕವಾಗಿ ಗಣೆಶೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿರಾಜಪೇಟೆಯ ಪ್ರಮುಖ ಬೀದಿಯಲ್ಲಿ೨೪ ಮಂಟಪಗಳ ಮೆರವಣಿಗೆ ಸಾಗಿದ್ದು ಸಾವಿರಾರು ಮಂದಿ ಆಗಮಿಸಿ ಗಣೇಶೋತ್ಸವದ ಮೆರವಣಿಗೆ ಕಣ್ತುಂಬಿಕೊಂಡರು. ತುಂತುರು ಮಳೆಯ ನಡುವೆಯೂ ವಿರಾಜಪೇಟೆಯ ಜನತೆ ಯುವಕ ಯುವತಿಯರು ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿದ್ರು. ಸಾರಾರು ಸಂಖ್ಯೆಯಲ್ಲಿ ಜನ ಆಗಮಿಸೋದ್ರಿಂದ ಯಾವುದೇ ಅಹಿತಕರ ಘಟನೆಗಳು ನಡೆಯ