Install App
bhimu181
This browser does not support the video element.
ಅಫಜಲ್ಪುರ: ಬಿದನೂರು ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ
Afzalpur, Kalaburagi | Aug 26, 2025
ಅಫಜಲಪೂರ ತಾಲೂಕಿನ ಬಿದನೂರು ಗ್ರಾಮ ಪಂಚಾಯತಿಯಲ್ಲಿ 2020 ರಿಂದ 2025 ರ ವರೆಗೂ ಬಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಆ.26 ರಂದು ಗ್ರಾಮದ ಜನರು ಪಂಚಾಯತಿ ಮುಂದೆ ಪ್ರತಿಭಟನೆ ಮಾಡಿದರು.ತನಿಖೆ ಮಾಡಿ ತಪ್ಪಿದಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದರು
Share
Read More News
T & C
Privacy Policy
Contact Us
Your browser does not support JavaScript!