ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸೈಕಲ್ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿ ಹೊತ್ತು ಅಪಾರ್ಟ್ಮೆಂಟ್ ಗಳಿಗೆ ನುಗ್ಗಿ ದುಬಾರಿ ಸೈಕಲ್ ಗಳನ್ನು ಎತ್ತಿಕೊಂಡು ಹೋಗುತ್ತಿರುವ ಘಟನೆ ಹುಬ್ಬಳ್ಳಿ ದೇಶಪಾಂಡೆ ನಗರದ ಯೂನಿಕ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದ್ದು ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ದುಬಾರಿ ಸೈಕಲ್ ಗಳನಯ ಹಗಲು ಹೊತ್ತಿನಲ್ಲಿ ನೋಡಿ ರಾತ್ರಿ ಆಯ್ತು ಅಂದರೆ ಅದಕ್ಕೆ ಸ್ಕೆಚ್ ಹಾಕಿ ಹೊತ್ತೊಯುತ್ತಿದ್ದಾರೆ. ಇದು ಮೊದಲ ಬಾರಿ ಅಲ್ಲಾ. ಇದೇ ಯೂನಿಕ್ ಅಪಾರ್ಟ್ಮೆಂಟ್ ನಲ್ಲಿ ಕೆಲವು ದಿನಗಳ ಹಿಂದೆ ಸೈಕಲ್ ಗಳು ಕಳ್ಳತನವಾಗಿದ್ದವು. ಈಗ ಮತ್ತೆ ಅದೇ ಅಪಾರ್ಟ್ಮೆಂಟ್ ನ್ನು ಟಾರ್ಗ ಮಾಡಿದ ಕಳ್ಳರು ಸೈಕಲ್ ಗಳನ್ನು ಕಳ್ಳತನ ಮಾಡಿದ್ದಾರೆ. ಇಲ್ಲಿಯವರೆಗೆ ೮ ಸೈಕಲ್ ಗಳು ಕಳ್ಳತನವಾಗಿವೆ. ಇನ್ನೂ ಈ ಘಟನೆ