ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಕೊಡಮಾಡುವ ಸ್ವಾವಲಂಬಿ ಸಾರಥಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಾದ ಹಸನಸಾಬ್ ನವಲಗುಂದ ಮತ್ತು ನಯೀಮ್ ಮುಲ್ಲಾ ಅವರಿಗೆ ಹುಬ್ಬಳ್ಳಿ ಧಾರವಾಡ ಪೂರ್ವ್ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರು ಟ್ಯಾಕ್ಸಿ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಕೆ.ಎಂ.ಡಿ.ಸಿ ಜಿಲ್ಲಾ ವ್ಯವಸ್ಥಾಪಕ ಎ.ಎಂ.ಕುರ್ತಕೋಟಿ, ಮುಖಂಡರಾದ ಮುಸ್ತಾಕ್ ಮುದ್ಗಲ್, ಸತೀಶ್ಚಂದ್ರ ಪಾಟೀಲ್, ರಾಜೇಶ ಮುರಾರಿ ಸೇರಿದಂತೆ ಅನೇಕರಿದ್ದರು.