ಚಿಂಚೋಳಿ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ ಈಗಾಗಿ ಕಾಗಿಣಾ ನದಿ ತುಂಬಿ ಹರಿಯುತ್ತಿದೆ.ತಾಲೂಕಿನ ಗಾರಂಪಳ್ಳಿ ಬಳಿ ಸೇತುವೆ ಬಡಿದು ನೀರು ಹೋಗುತ್ತಿದ್ದು ಸ್ವಲ್ಪ ನೀರು ಸೇತುವೆ ಮೇಲೆ ಹರಿಯುತ್ತಿದೆ. ಯಾವುದೇ ಸಂದರ್ಭದಲ್ಲಿ ಸೇತುವೆ ಮುಳುಗುವ ಸಾಧ್ಯತೆ ಇದ್ದು,ಜನರು ಆತಂಕದಲ್ಲಿ ಇದ್ದಾರೆ. ಆ.28 ರಂದು ಗೊತ್ತಾಗಿದೆ