ಕಲಬುರಗಿ ನಗರದ ನಿರ್ಮಿತಿ ಕೇಂದ್ರದ ಮುಂದೆ ರಾಮ ಸೇನಾ ವಿಭಾಗೀಯ ಅಧ್ಯಕ್ಷ ಗುಂಡು ಪಾಟೀಲ್, ನಿರ್ಮಿತಿ ಕೇಂದ್ರದಲ್ಲಿ ಅಕ್ರಮ ನಡೆದಿದೆ ಹಾಗೂ ಕೆಲವರು ಮೇಸ್ತ್ರಿ ಇದ್ದು ಇಂಜಿನಿಯರ್ ಅಂತ ಬಡ್ತಿ ಪಡೆದು ಕಾಮಗಾರಿಗಳ ಮಾಡಿ ನಂತರ ಮೇಸ್ತ್ರಿ ಅಂತ ಕೆಲಸ ಮುಂದು ವರೆಸಿದ್ದಾರೆ.ಕೆಲವರು ಅವದಿ ಮುಗಿದರು ಅಲ್ಲೆ ರಿನಿವಲ್ ಮಾಡದೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ತನಿಖೆ ಮಾಡಿ ಕ್ರಮಕ್ಕೆ ಒತ್ತಾಯಿಸಿ ಉಪವಾಸ ಕುಂತಿದ್ದರು. ಆ.23 ರಂದು ಮಾಹಿತಿ ಗೊತ್ತಾಗಿದೆ.