ವಿರಾಜಪೇಟೆ: ವಾಸಂತಿ ಬದುಕಿದ್ದರೆ ಪತ್ತೆ ಹಚ್ಚಿ ಕೊಡುವಂತೆ ವಾಸಂತಿ ಸಹೋದರ ವಿಜಯ್ ಆಗ್ರಹಿಸಿದ್ದಾರೆ.ವಾಸಂತಿ ಬದುಕಿದ್ದಾರೆ ಎಂದು ಸುಜಾತ್ ಭಟ್ ಹೇಳಿಕೆ ವಿಚಾರದ ಬೆನ್ನಲೆ ವಾಸಂತಿ ಸಹೋದರ ಪ್ರತಿಕ್ರಿಯೆ ನೀಡಿದ್ದು ನನ್ನ ತಂಗಿಯು ಬದುಕಿದ್ರೆಅತ್ಯಂತ ಖುಷಿಯ ವಿಚಾರ ಆದರೆ ನನ್ನ ತಂಗಿ ಇದ್ದರೆ ಆಕೆ ಯಾಕೆ ಇನ್ನೂ ಬಂದಿಲ್ಲ. ಹಾಗೋಂದು ವೇಳೆ ಆಕೆ ಬದುಕಿದ್ದರೆ ಆಕೆಯನ್ನು ಗೃಹ ಬಂಧನದಲ್ಲಿ ಇರಿಸಿರುವವರು ಯಾರು?ಇದನ್ನು ಪತ್ತೆ ಹಚ್ಚಬೇಕೆಂದು ವಾಸಂತಿ ಸಹೋದರ ವಿಜಯ್ ಆಗ್ರಹಸಿದ್ದಾರೆ. ನನ್ನ ತಂಗಿ ಬದುಕಿದ್ದಾಳೆ ಎಂದ ಮೇಲೆ ಆಕೆ ಎಲ್ಲಿದ್ದಾಳೆ. ಶವ ದೊರೆತಾಗ ದೊರೆತ ವಾಸಂತಿ ಬಟ್ಟೆ ಅದರಲ್ಲಿ ಇದ್ದದ್ದು ಹೇಗೆ ? ನನ್ನ ತಂಗಿಯನ್ನು ಹುಡುಕಿ ಕೊಡಲಿ. ನನ್ನ ತಂಗಿಯ ನಾಪತ್ತೆ ಹಿಂದೆ ಸುಜಾತಭಟ್ ಇರಬಹುದು ಇದನ್ನು ಸರಿಯಾಗಿ ಎಸ