ರಾಮನಗರ --ನಗರದ ನ್ಯೂ ಎಕ್ಸಪರ್ಟ್ ಕಾಲೇಜು ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ 3:30 ರ ಸಮಯದಲ್ಲಿ ನಡೆದ ದ್ವಿತೀಯ ಚಟುಕು ಸಾಹಿತ್ಯ ಸಮ್ಮೇಳನ ದಿವ್ಯ ಸಾನಿಧ್ಯ ವಹಿಸಿದ್ದ ಜಗದೀಶ್ ಶಿವಾಚಾರ್ಯ ಸ್ವಾಮೀಜಿ ತಂದೆ ತಾಯಿ ನೀಡಿದ ಪವಿತ್ರವಾದ ಜೀವನವನ್ನು ಯುವ ಜನಾಂಗ ಮೊಬೈಲ್ ಗೀಳಿಗೆ ಬಿದ್ದು ತನ್ನ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಪುಸ್ತಕವನ್ನು ಓದುವ ಕಡೆ ಗಮನ ನೀಡಿ ನಾಡು ಕಟ್ಟವ ಕೆಲಸಕ್ಕೆ ಮುಂದಾಗಿ, ಮೊಬೈಲ್ ನಿಂದಾಗಿ ಜಗತ್ತಿಗೆ ಒಳ್ಳೆಯದಾಗಿಲ್ಲ ಎಲ್ಲ ಕೆಟ್ಟ ಪರಿಣಾಮವಾಗುತ್ತಿದೆ ಹಾಗಾಗಿ ಯುವ ಜನಾಂಗ ಎಚ್ಚೇತ್ತುಕೊಳ್ಳಿ ಎಂದು ಯುವ ಜನಾಂಗಕ್ಕೆ ಜಗದೀಶ್ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು. ವಕೀಲ