ಚನ್ನಪಟ್ಟಣ -- ಧರ್ಮ ವಿರೋಧಿ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಬೇಡ ಎಂದು ಪಟ್ಟಣದಲ್ಲಿ ಗುರುವಾರ ನಿಸರ್ಗ ನಾಗರೀಕ ವೇದಿಕೆ ಸದಸ್ಯರು ಒತ್ತಾಯಿಸಿದರು. ಕನ್ನಡ ಹಾಗೂ ತಾಯಿ ಭುವನೇಶ್ವರಿ ತಾಯಿಯ ಬಗ್ಗೆ ಲಘುವಾಗಿ ಮಾಡಿರುವ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡುವ ಮೂಲಕ ಸರ್ಕಾರ ಅಸಂಖ್ಯಾತ ಹಿಂದೂಗಳ ಬಾವನೆಗೆ ದಕ್ಕೆ ತಂದಿದೆ. ಒಂದು ವೇಳೆ ಬಾನು ಮುಷ್ತಾಕ್ ಅವರೇ ದಸರಾ ಉದ್ಘಾಟನೆ ಮಾಡಬೇಕು ಎಂದು ಜಿದ್ದಿಗೆ ಬಿದ್ದರೆ ಕಾರ್ಯಕ್ರಮದಲ್ಲಕ ಕಪ್ಪು ಬಟ್ಟೆ ಪ್ರದರ್ಶನ ಮಾಡುತ್ತೇವೆ ನಿಸರ್ಗ ನಾಗರೀಕ ವೇದಿಕೆ ಪುಟ್ಟಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನ