Download Now Banner

This browser does not support the video element.

ರಾಣೇಬೆನ್ನೂರು: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಹಲಗೇರಿಯಲ್ಲಿರುವ ಪಾಪು ಸಮಾದಿ ಅನಾಥ

Ranibennur, Haveri | Sep 13, 2025
ಕರ್ನಾಟಕದ ಏಕೀಕರಣ ಕನ್ನಡ ನಾಡು ನುಡಿಗಾಗಿ ದುಡಿದವರು ಪಾಟೀಲ್ ಪುಟ್ಟಪ್ಪ‌ ಪಾಪು ಎಂದೇ ಕರೆಯಲ್ಪಡುವ ಪಾಟೀಲ್ ಪುಟ್ಟಪ್ಪ ನಿಧನರಾಗಿ ಐದು ವರ್ಷಗಳೇ ಗತಿಸಿವೆ. ಅವರ ಅಂತ್ಯಕ್ರಿಯೆ ಮಾಡಿರುವ ಸಮಾದಿ ಮಾತ್ರ ಅಭಿವೃದ್ದಿಯಾಗಿಲ್ಲ‌ ಸರ್ಕಾರ ಮತ್ತು ಸಂಬಂಧಿಕರು ಈ ಕುರಿತಂತೆ ನಿರ್ಣಯಕ್ಕೆ ಬಂದು ಆದಷ್ಟು ಬೇಗ ಅವರ ಆಸೆಯಂತೆ ಗ್ರಂಥಾಲಯ ನಿರ್ಮಿಸುವಂತೆ ಸಾಹಿತಿಗಳು ಒತ್ತಾಯಿಸಿದ್ದಾರೆ
Read More News
T & CPrivacy PolicyContact Us