ರಾಯಚೂರು ಜಿಲ್ಲೆಯ ಸಿಂಧನೂರು ನಗರದ ತಹಶೀಲ್ದಾರ್ ಕಚೇರಿಯ ಆಭರಣದಲ್ಲಿ ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮೀನ್ ಪಾಶ ಮಾತನಾಡಿ ಜೋಳ ಖರೀದಿ ಕೇಂದ್ರ ತೆಗೆಯುವಲ್ಲಿ ವಿಳಂಬ ನೀತಿ ಮತ್ತು ಮುಂಗಾರು ಮತ್ತು ಹಿಂಗಾರು ಎಂದು ದ್ವಂದ್ವ ನೀತಿಯನ್ನು ಸೃಷ್ಟಿ ಮಾಡಿರುವ ಸರ್ಕಾರದ ವಿರುದ್ಧ ಸೋಮವಾರ ಸಿಂಧನೂರು ಬಂದ್ ಕರೆಯನ್ನು ನೀಡಲಾಗಿದೆ ಎಲ್ಲಾ ಸಾರ್ವಜನಿಕರು ವಿವಿಧ ಸಂಘಟನೆಗಳು ವರ್ತಕರು ಚಾಲಕರು ಭಾಗಿಯಾಗಿ ಬೆಂಬಲಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ ಹಾಗಾಗಿ ಸಿಂಧನೂರು ಬಂದ ನ್ನು ಕರೆ ನೀಡಲಾಗಿದೆ ಎಂದು ಮಾಹಿತಿ.