ರಾಮನಗರ -- ನಗರದ ಎಮ್.ಹೆಚ್.ಶಾಲೆಯಲ್ಲಿ ಕೆಂಗಲ್ಲ ಕೊರಳು ಪುಸ್ತಕ ಲೋಕಾರ್ಪಣೆ ನಡೆಯಿತು. ಆರೋಗ್ಯ ಇಲಾಖೆಯ ಅಧಿಕಾರಿಯಾಗಿದ್ದರು ಸುಮಾರು 40 ವರ್ಷಕ್ಕೂ ಹೆಚ್ಚು ಕಾಲದಿಂದ ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೆಂಗಲ್ ವಿನಯ್ ಕುಮಾರ್ ಕಲಾ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಎಚ್.ವಿ.ಹನುಮಂತು ಕಲಾಬಳಗ , ಹಾಗೂ ಅಂಕನಹಳ್ಳಿ ಪ್ರಕಾಶನ ಅಭಿನಂದನಾ ಗ್ರಂಥ ಬಿಡುಗಡೆ ಹೊರತಂದಿದೆ. ಇನ್ನೂ ಕಾರ್ಯಕ್ರಮದಲ್ಲಿ ಡಾ.ಬೈರಮಂಗಲ ರಾಮೇಗೌಡ, ನಗರಸಭೆಯ ಅಧ್ಯಕ್ಷ ಶೇಷಾದ್ರಿ, ಹಾಗೂ ಜಾನಪದ ತಜ್ಞ ಬೈರೇಗೌಡ ಪುಸ್ತಕ ಬಿಡುಗಡೆ ಮಾಡಿದರು, ಇದೇ