Download Now Banner

This browser does not support the video element.

ರಟ್ಟೀಹಳ್ಳಿ: ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕು ಹಳ್ಳೂರು ಗ್ರಾಮದ ಬಳಿ ಸೇತುವೆ ತಡಗೋಡೆ ಹತ್ತಿದ ಲಾರಿ

Rattihalli, Haveri | Sep 24, 2025
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕು ಹಳ್ಳೂರು ಗ್ರಾಮದ ಬಳಿ ಸೇತುವೆ ತಡೆಗೋಡೆಗೆ ಲಾರಿ ಹತ್ತಿದೆ.ಕಬ್ಬಿಣದ ಸರಳು ಹೊತ್ತ ಲಾರಿ ಹೊನ್ನಳ್ಳಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ‌. ಘಟನೆಯ ರಭಸಕ್ಕೆ ಲಾರಿ ಎರಡು ಭಾಗವಾಗಿದೆ. ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಘಟನೆ ನಡೆದಿದ್ದು ಕೆಲಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು.
Read More News
T & CPrivacy PolicyContact Us