ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೇ ಬೆಡ್ಶೀಟ್ ಗ್ಯಾಂಗ್ ಆಕ್ಟೀವ್ ಆಗಿದೆ. ಆಗಸ್ಟ್ 28 ರಾತ್ರಿ 10 ಗಂಟೆ ಸುಮಾರಿಗೆ ಅನೇಕ ಮನೆಗಳಿಗೆ ನುಗ್ಗಿದ್ದು ಬೆಡ್ಶೀಟ್ ಕಳ್ಳತನ ಮಾಡಿದ್ದಾರೆ. ಬಿಟಿಎಂ ಲೇ ಔಟ್ ಅಲ್ಲಿ ನಡೆದ ಘಟನೆ ಇದಾಗಿದ್ದು , ಸಿಲಿಕಾನ್ ಸಿಟಿಯಲ್ಲಿ ವಾತಾವರಣ ಬದಲಾಗುತ್ತಾ ಇರೋ ಹಿನ್ನಲೆ ಬೆಡ್ಶೀಟ್ ಕಳ್ಳರು ಹೆಚ್ಚಾಗಿದ್ದಾರೆ.