Install App
shaktishirasangi94
This browser does not support the video element.
ಹುಬ್ಬಳ್ಳಿ ನಗರ: ನಗರದ ಮಂಗಳವಾರಪೇಟ್ ನಲ್ಲಿ ಗಜಾನನ ವಿಸರ್ಜನೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಶಾಸಕ ಮಹೇಶ್ ಟೆಂಗಿನಕಾಯಿ
Hubli Urban, Dharwad | Sep 4, 2025
ಹುಬ್ಬಳ್ಳಿಯ ಮಂಗಳವಾರ ಪೇಟ್ ನ ಶ್ರೀ ಗಜಾನನ ಯುವಕ ಮಂಡಳ ವತಿಯಿಂದ ಪ್ರತಿಷ್ಠಾಪನೆಯಾಗಿದ್ದ ಶ್ರೀ ವಿಘ್ನೇಶ್ವರನ ಭವ್ಯ ವಿಸರ್ಜನಾ ಮೆರವಣಿಗೆಯಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ಭಾಗವಹಿಸಿದ್ದರು. ಈ ವೇಳೆ ಡಿಜೆ ಹಾಡಿಗೆ ಸಾರ್ವಜನಿಕರೊಂದಿಗೆ ಶಾಸಕರು, ಸ್ಥಳೀಯರು ಹೆಜ್ಜೆ ಹಾಕಿದರು.
Share
Read More News
T & C
Privacy Policy
Contact Us
Your browser does not support JavaScript!