Download Now Banner

This browser does not support the video element.

ಇಳಕಲ್‌: ನಗರದ ಕುಲಕರ್ಣಿ ಪೇಟೆಗೆ ಸರಿಯಾಗಿ ಬಾರದ ಕುಡಿಯುವ ನೀರು : ನಿವಾಸಿಗಳ ಆಕ್ರೋಶ

Ilkal, Bagalkot | Sep 1, 2025
ಕುಡಿಯುವ ನೀರು ಸರಿಯಾಗಿ ಬಾರದ ಕಾರಣ ಬಾಗಲಕೋಟ ಜಿಲ್ಲೆಯ ಇಳಕಲ್‌ದ ಕುಲಕರ್ಣಿ ಪೇಟೆಯ ಸಾರ್ವಜನಿಕರು ನಗರಸಭೆಗೆ ಹೋಗಿ ಅಧಿಕಾರಿಗಳ ಜೊತೆಗೆ ಆಕ್ರೋಶವನ್ನು ಸೆಪ್ಟಂಬರ್ ೦೧ ಮಧ್ಯಾಹ್ನ ೧ ಗಂಟೆಗೆ ವ್ಯಕ್ತಪಡಿಸಿದರು. ನಿವೃತ್ತ ಪ್ರಾಧ್ಯಾಪಕ ಆರ್ ಪಿ ಮಹಿಂದ್ರಕರ ಮಾತನಾಡಿ ಬೇರೆಬೇರೆ ಕಡೆಗೆ ಸರಿಯಾಗಿ ಪೂರೈಕೆಯಾಗುವ ನಲ್ಲಿ ನೀರು ನಮ್ಮ ಭಾಗಕ್ಕೆ ಮಾತ್ರ ಯಾಕೆ ಸರಿಯಾಗಿ ಪೂರೈಕೆಯಾಗುವದಿಲ್ಲ ಈ ಬಗ್ಗೆ ಸಾಕಷ್ಟು ಸಲ ಸಂಬAಧಿಸಿದ ಸಿಬ್ಬಂದಿ ಜೊತೆಗೆ ಮಾತನಾಡಿದರೂ ಯಾವುದೇ ಪ್ರಯೋಜನ ಆಗದ ಕಾರಣ ಕಚೇರಿಗೆ ಬರಬೇಕಾಯಿತು ಎಂದು ವಿವರಿಸಿದರು. ಈ ಸಮಯದಲ್ಲಿ ಬಿ.ಬಾಬು ಗುರು ಪತ್ತಾರ, ನಾರಾಯಣಪ್ಪ ಹೂಲಗೇರಿ, ಅಮರೇಶ ತುಗ್ಲಿ, ರಾಘು ತುಗ್ಲಿ, ಮಂಜುನಾಥ ಹಡಪದ, ಪ್ರವೀಣ ಕಡೂರ, ವಿರೇಶ ವಸ್ತ್ರದ, ರಾಜು ರಾಜೊಳ್ಳಿ,ಬಸವರಾಜ ಕ
Read More News
T & CPrivacy PolicyContact Us